Exponent Energy Unveils ‘Water-Based’ Rapid Charging Tech Review By Abhishek Mohandas | Exponent Energy, EV ಉದ್ಯಮಕ್ಕಾಗಿ ತನ್ನ 15 ನಿಮಿಷಗಳ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ತಂತ್ರಜ್ಞಾನವು ಬ್ಯಾಟರಿ ಪ್ಯಾಕ್ (ಇ^ಪ್ಯಾಕ್), ಚಾರ್ಜಿಂಗ್ ಸ್ಟೇಷನ್ (ಇ^ಪಂಪ್) ಮತ್ತು ಚಾರ್ಜಿಂಗ್ ಕನೆಕ್ಟರ್ (ಇ^ಪ್ಲಗ್)ಮೂಲಕ ಕೇವಲ 15 ನಿಮಿಷಗಳಲ್ಲಿಯೇ ವಾಹನಗಳನ್ನು ವೇಗವಾಗಿ ಚಾರ್ಜ್ ಮಾಡಬಲ್ಲವು. ದೀರ್ಘ ಬ್ಯಾಟರಿ ಬಾಳಿಕೆಗಾಗಿ (3000 ಸೈಕಲ್ ಲೈಫ್ ವಾರಂಟಿ, ಮೂರು ಪಟ್ಟು ಉದ್ಯಮದ ಗುಣಮಟ್ಟ) ಇತಿಹಾಸದಲ್ಲೇ ಮೊದಲ ಬಾರಿಗೆ ನಿಯಮಿತ LFP ಕೋಶಗಳಿಂದ ಮಾಡಲಾಗಿದೆ. ಫಾಸ್ಟ್ ಚಾರ್ಜಿಂಗ್, ರೇಂಜ್ ಆತಂಕ ಮತ್ತು ದುಬಾರಿ ಬೆಲೆ, ದೊಡ್ಡ ಬ್ಯಾಟರಿ ಪ್ಯಾಕ್‌ಗಳ ಅಗತ್ಯವನ್ನು ನಿವಾರಿಸಲಿದೆ ಎಂದು ಎಕ್ಸ್‌ಪೋನೆಂಟ್ ಎನರ್ಜಿ ತಿಳಿಸಿದೆ.
#Exponentenergy #fastcharging #ev #ElectricChargingstation #evstartup #ExponentenergyVideo #drivespark #drivesparkvideo
~ED.158~